ಭಾರತದ ಒಲಿಂಪಿಕ್‌ ಹಾಕಿ ಆಟಗಾರ ಅಮಿತ್‌ ರೋಹಿದಾಸ್‌‍ಗೆ ಒಂದು ಪಂದ್ಯ ನಿಷೇಧ

ಪ್ಯಾರಿಸ್‌‍, ಆ.5- ಒಲಿಂಪಿಕ್‌ನ ಪುರುಷರ ಹಾಕಿಯ ಗ್ರೇಟ್‌ ಬ್ರಿಟನ್‌ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ರೆಡ್‌ ಕಾರ್ಡ್‌ನಿಂದ ಅಮಾನತುಗೊಂಡಿದ್ದ ಭಾರತ ತಂಡದ ಪ್ರಮುಖ ಡಿಫೆಂಡರ್‌ ಅಮಿತ್‌ ರೋಹಿದಾಸ್‌‍ ಅವರು ಜರ್ಮನಿ ವಿರುದ್ಧ ಇಂದು ನಡೆಯಲಿರುವ ಸೆಮಿಫೈನಲ್‌ನಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಭಾರತವು ಪ್ರಮುಖ ತಂಡದಲ್ಲಿ ಕೇವಲ 15 ಆಟಗಾರ ಮಾತ್ರ ಹೊಂದಿರುತ್ತಾರೆ, ಇದು 8 ಬಾರಿ ಒಲಿಂಪಿಕ್‌ ಚಾಂಪಿಯನ್‌ಗಳಿಗೆ ದೊಡ್ಡ ಹಿನ್ನಡೆಯಾಗಿದೆ. ನಿನ್ನೆ ನಡೆದ ಭಾರತ ಮತ್ತು ಗ್ರೇಟ್‌ ಬ್ರಿಟನ್‌ ಪಂದ್ಯದ ವೇಳೆ ಸಂಭವಿಸಿದ ಎಫ್‌ಐಎಚ್‌ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಅಮಿತ್‌ … Continue reading ಭಾರತದ ಒಲಿಂಪಿಕ್‌ ಹಾಕಿ ಆಟಗಾರ ಅಮಿತ್‌ ರೋಹಿದಾಸ್‌‍ಗೆ ಒಂದು ಪಂದ್ಯ ನಿಷೇಧ