ಹ್ಯಾಟ್ರಿಕ್ ಪದಕ ಸಾಧನೆಗೆ ಸಿಂಧು ತಯಾರಿ
ಪ್ಯಾರಿಸ್,ಜು. 25 (ಪಿಟಿಐ) ಭಾರತದ ಬ್ಯಾಡಿಂಟನ್ ತಾರೆ ಪಿ ವಿ ಸಿಂಧು ಅವರು ಈ ಬಾರಿಯ ಒಲಿಂಪಿಕ್‌್ಸನಲ್ಲಿ ಹ್ಯಾಟ್ರಿಕ್ ಪದಕ ಸಾಧನೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.ಕಳೆದ ಎಂಟು ತಿಂಗಳುಗಳಿಂದ ಪ್ರಕಾಶ್ ಪಡುಕೋಣೆ ಅವರ ಮಾರ್ಗದರ್ಶನದಲ್ಲಿ ಸತತ ಅಭ್ಯಾಸ ನಡೆಸುತ್ತಿರುವ ಸಿಂಧು ಅವರು ಈಗಾಗಲೇ ಎರಡು ಒಲಿಂಪಿಕ್‌್ಸನಲ್ಲಿ ಪದಕ ಗಳಿಸಿದ್ದು ಈ ಬಾರಿಯೂ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ಭಾರತೀಯ ಆಟಗಾರರು ಇದುವರೆಗೂ ಮೂರು ಒಲಿಂಪಿಕ್ ಪದಕಗಳನ್ನು ಗೆದ್ದಿಲ್ಲ ಮತ್ತು ಒಂದು … Continue reading ಹ್ಯಾಟ್ರಿಕ್ ಪದಕ ಸಾಧನೆಗೆ ಸಿಂಧು ತಯಾರಿ
Copy and paste this URL into your WordPress site to embed
Copy and paste this code into your site to embed