ಬ್ರೆಜಿಲ್‌ನಲ್ಲಿ ವಿಮಾನ ಪತನ : ಸಿಬ್ಬಂದಿ ಸೇರಿ 62 ಪ್ರಯಾಣಿಕರ ದುರಂತ ಸಾವು

ಸಾವೊ ಪೌಲೋ,ಆ.10– ಪ್ರಾದೇಶಿಕ ಟರ್ಬೊಪೊಪ್‌ ವಿಮಾನವು ಬ್ರೆಜಿಲ್‌ನ ಸಾವೊ ಪಾಲೊ ಬಳಿ ಪತನಗೊಂಡಿದ್ದು, ಅದರಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ 62 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ ವಿಮಾನ ಅಪಘಾತದಲ್ಲಿ ಪ್ರಯಾಣ ನಡೆಸುತ್ತಿದ್ದವರು ಯಾರೂ ಬದುಕುಳಿದವರಿಲ್ಲ ಎಂದು ವಿನ್ಹೆಡೋ ಬಳಿಯ ವ್ಯಾಲಿನ್ಹೋಸ್‌‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಮಾನ ಪತನದಿಂದ ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್ ನಲ್ಲಿರುವ ಮನೆಯೊಂದು ಪತನದೊಂಡಿದ್ದು, ಯಾವುದೇ ನಿವಾಸಿಗಳು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೈಲಟ್‌ ವಿಮಾನ ಮನೆಗಳ ಮೇಲೆ ಬೀಳುವುದನ್ನು ತಪ್ಪಿಸಿದ್ದಾರೆ. ವಿಮಾನ ಮೇಲಿನಿಂದ ಗಿರಕಿ ಹೊಡೆಯುತ್ತಾ ಬೀಳುತ್ತಿರುವ ವಿಡಿಯೋಗಳು … Continue reading ಬ್ರೆಜಿಲ್‌ನಲ್ಲಿ ವಿಮಾನ ಪತನ : ಸಿಬ್ಬಂದಿ ಸೇರಿ 62 ಪ್ರಯಾಣಿಕರ ದುರಂತ ಸಾವು