ಬಿಹಾರ ಸರ್ಕಾರ ಶೇ.50 ರಿಂದ 65 ರಷ್ಟು ಹೆಚ್ಚಿಸಿದ್ದ ಮೀಸಲಾತಿ ಆದೇಶ ರದ್ದು
ಪಾಟ್ನಾ,ಜೂ.20- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗ ಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.50 ರಿಂದ 65 ರಷ್ಟು ಮೀಸಲಾತಿ ಹೆಚ್ಚಿಸುವ ಬಿಹಾರ ಸರ್ಕಾರದ ಕಾನೂನನ್ನು ಪಾಟ್ನಾ ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಬಿಹಾರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಹಾಲಿ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಮುಂದಾಗಿದ ಅನೇಕ ರಾಜ್ಯಸರ್ಕಾರಗಳಿಗೂ ಇದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ … Continue reading ಬಿಹಾರ ಸರ್ಕಾರ ಶೇ.50 ರಿಂದ 65 ರಷ್ಟು ಹೆಚ್ಚಿಸಿದ್ದ ಮೀಸಲಾತಿ ಆದೇಶ ರದ್ದು
Copy and paste this URL into your WordPress site to embed
Copy and paste this code into your site to embed