ಅಮೇರಿಕಾದಲ್ಲಿ ಭಾರತದ ಸಮಸ್ಯೆಗಳ ಕುರಿತು ರಾಹುಲ್‌ ಗಾಂಧಿ ಚರ್ಚೆ

ವಾಷಿಂಗ್ಟನ್‌, ಸೆ 9 (ಪಿಟಿಐ) ಮಹಾಭಾರತದಲ್ಲಿ ಬರುವ ಏಕಲವ್ಯನಂತೆ ಭಾರತದಲ್ಲಿ ಕೌಶಲ್ಯ ಹೊಂದಿರುವ ಲಕ್ಷಾಂತರ ಜನರನ್ನು ಬದಿಗೆ ಸರಿಸಲಾಗುತ್ತಿದೆ ಎಂದು ರಾಹುಲ್‌ಗಾಂಧಿ ಆರೋಪಿಸಿದ್ದಾರೆ. ಅಮೆರಿಕದ ಡಲ್ಲಾಸ್‌‍ನ ಟೆಕ್ಸಾಸ್‌‍ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ಗಾಂಧಿ ಅವರು ಭಾರತದಲ್ಲಿ ಕೌಶಲ್ಯಗಳ ಕೊರತೆಯಿಲ್ಲ, ಕೌಶಲ್ಯದ ಗೌರವವನ್ನು ಹೊಂದಿಲ್ಲ ಎಂದು ಹೇಳಿದರು. ನೀವು ಏಕಲವ್ಯ ಕಥೆಯನ್ನು ಕೇಳಿದ್ದೀರಾ? ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಬಯಸಿದರೆ, ಅಲ್ಲಿ ಪ್ರತಿದಿನ ಲಕ್ಷಾಂತರ ಏಕಲವ್ಯ ಕಥೆಗಳು ನಡೆಯುತ್ತಿದೆ. ╰┈➤ … Continue reading ಅಮೇರಿಕಾದಲ್ಲಿ ಭಾರತದ ಸಮಸ್ಯೆಗಳ ಕುರಿತು ರಾಹುಲ್‌ ಗಾಂಧಿ ಚರ್ಚೆ