BIG NEWS : ಭಾರತದಲ್ಲಿ ಜಿಹಾದ್‌ ಮೂಲಕ ಇಸ್ಲಾಮಿಕ್‌ ಚಳವಳಿ ಸಷ್ಟಿಸಲು ಪಿಎಫ್‌ಐ ಸಂಚು..!

ನವದೆಹಲಿ,ಅ.19- ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಅಹಿಂಸಾತಕ ವೈಮಾನಿಕ ದಾಳಿಗಳು ಮತ್ತು ಗೆರಿಲ್ಲಾಗಳನ್ನು ಒಳಗೊಂಡ ಜಿಹಾದ್‌‍ ಮೂಲಕ ಭಾರತದಲ್ಲಿ ಇಸ್ಲಾಮಿಕ್‌ ಚಳವಳಿಯನ್ನು ಸಷ್ಟಿಸಲು ಕೆಲಸ ಮಾಡುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಪಿಎಫ್‌ಐ ಸಂಘಟನೆ ವಿವಿಧ ಟ್ರಸ್ಟ್‌ ಮತ್ತು ಕಂಪನಿಗಳ ಹೆಸರಿನಲ್ಲಿ 35 ಸಾವಿರ ಕೋಟಿ ಆಸ್ತಿ ಹೊಂದಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ವಿವಿಧ ರಾಜ್ಯ ಪೊಲೀಸ್‌‍ ಪಡೆಗಳು ಅದರ … Continue reading BIG NEWS : ಭಾರತದಲ್ಲಿ ಜಿಹಾದ್‌ ಮೂಲಕ ಇಸ್ಲಾಮಿಕ್‌ ಚಳವಳಿ ಸಷ್ಟಿಸಲು ಪಿಎಫ್‌ಐ ಸಂಚು..!