ನ್ಯಾಯಾಲಯದಲ್ಲಿ ರಷ್ಯಾ ದಾಳಿಯ ತಪ್ಪೊಪ್ಪಿಕೊಂಡ ಮೂವರು ಉಗ್ರರು

ಮಾಸ್ಕೋ, ಮಾ. 25 –ಮಾಸ್ಕೋದಲ್ಲಿ 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕನ್ಸರ್ಟ್ ಹಾಲ್ ದಾಳಿಯ ಆರೋಪ ಹೊತ್ತಿರುವ ನಾಲ್ವರು ಶಂಕಿತರ ಪೈಕಿ ಮೂವರು ರಷ್ಯಾ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ. ಮಾಸ್ಕೋದ ಬಾಸ್ಮಾನಿ ಜಿಲ್ಲಾ ನ್ಯಾಯಾಲಯ ಮಿರ್ಜೋಯೆವ್, ಸೈದಾಕ್ರಮಿ ರಾಚಬಲಿಜೋಡ, ಮುಖಮ್ಮದ್ಸೋಬಿರ್ -ಫೈಜೋವ್ ಮತ್ತು ಶಂಸಿದಿನ್ -ಫೆರಿದುನಿ ಅವರು ದಾಳಿಯ ರೂವಾರಿಗಳು ಎನ್ನಲಾಗಿದೆ. ತಜಕಿಸ್ತಾನದ ಪ್ರಜೆಗಳಾಗಿರುವ ಮಿರ್ಜೋಯೆವ್, ರಾಚಬಲಿಜೋಡಾ ಮತ್ತು ಶಂಸಿದಿನ್ -ಫೆರಿದುನಿ ಅವರು ಆರೋಪ ಹೊರಿಸಿದ ನಂತರ ತಪ್ಪಿತಸ್ಥರೆಂದು ಒಪ್ಪಿಕೊಂಡರು.ನಾಲ್ಕನೆಯವನು -ಫೈಜೋವ್‍ನನ್ನು ಗಾಲಿಕುರ್ಚಿಯಲ್ಲಿ ಆಸ್ಪತ್ರೆಯಿಂದ … Continue reading ನ್ಯಾಯಾಲಯದಲ್ಲಿ ರಷ್ಯಾ ದಾಳಿಯ ತಪ್ಪೊಪ್ಪಿಕೊಂಡ ಮೂವರು ಉಗ್ರರು