ಅಕ್ರಮ ಸಂಬಂಧ ಶಂಕೆ ; ಪತ್ನಿಯ ಮರ್ಮಾಂಗಕ್ಕೆ ಬ್ಲೇಡ್‌, ಮೊಳೆ ಚುಚ್ಚಿ ಹಿಂಸಿಸಿದ ಪತಿ

ಮುಂಬೈ,ಮೇ19- ವಿವಾಹೇತರ ಸಂಬಂಧದ ಶಂಕೆ ಹೊಂದಿದ್ದ ಪತಿ, ತನ್ನ ಪತ್ನಿಯ ಮೇಲೆ ಉಗುರುಗಳಿಂದ ಮತ್ತು ಆಕೆಯ ಖಾಸಗಿ ಭಾಗಗಳ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮೇ 11ರಂದು ವಾಚ್‌ಮನ್‌‍ ಆಗಿ ಕೆಲಸ ಮಾಡುವ 30 ವರ್ಷದ ಆರೋಪಿ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಅವಳನ್ನು ಕೆಟ್ಟದಾಗಿ ಥಳಿಸಿದ್ದ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಬ್ಲೇಡ್‌ನಿಂದ ಆಕೆಯ ಖಾಸಗಿ ಭಾಗಗಳಿನ್ನು … Continue reading ಅಕ್ರಮ ಸಂಬಂಧ ಶಂಕೆ ; ಪತ್ನಿಯ ಮರ್ಮಾಂಗಕ್ಕೆ ಬ್ಲೇಡ್‌, ಮೊಳೆ ಚುಚ್ಚಿ ಹಿಂಸಿಸಿದ ಪತಿ