ಭಾರತದ ಕ್ಷಮೆ ಕೇಳಿದ ಜಪಾನ್ ಪ್ರಮುಖ ಕಂಪನಿಗಳು

Social Share

ಹೊಸದಿಲ್ಲಿ, ಫೆ.9-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಪಾಕಿಸ್ತಾನದಲ್ಲಿರುವ ತಮ್ಮ ವ್ಯಾಪಾರ ಸಹೋದ್ಯೋಗಿಗಳು ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಪಿಜ್ಜಾ ಹಟ್, ಡೊಮಿನೋಸ್ ಮತ್ತು ಜಪಾನಿನ ಪ್ರಮುಖ ಹೋಂಡಾ ಕಂಪನಿ ಕ್ಷಮೆಯಾಚಿಸಿದೆ.
ಸಾಮಾಜಿಕ ತಾಣದಲ್ಲೇ ಡೊಮಿನೊಸ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಬದ್ಧವಾಗಿದೆ ಎಂದು ಹೇಳಿದೆ.
ದೇಶದ ನಿಲುವಲ್ಲಿ ಗೌರವವಿದೆ  ಸದಾ ಗೌರವಿಸುತ್ತೇವೆ ಎಂದು ಪಿಜ್ಜಾ ಹೇಳಿದೆ.ಘಟನೆಗೆ ನಾವು ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ ಎಂದು ಅದು ಹೇಳಿದೆ.  ತಾನು ಕಾರ್ಯನಿರ್ವಹಿಸುವ ಪ್ರತಿಯೊಂದು ದೇಶದ ಕಾನೂನುಗಳು ಮತ್ತು ಭಾವನೆಗಳ ಅನುಸರಣೆ ಬದ್ಧವಾಗಿದೆ. ಉಂಟಾದ ಪ್ರಮಾದ ಹಾನಿಗೆ ವಿಷಾದಿಸುತ್ತೇವೆ ಎಮದು ಹೋಂಡಾಇಂಡಿಯಾ ಹೇಳಿದೆ.
ಹ್ಯುಂಡೈ ವಿಚಾರದಲ್ಲಿ,ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರು ಸಹ ಭಾರತದ ಜನರು ಮತ್ತು ಸರ್ಕಾರಕ್ಕೆ ಉಂಟಾದ ಮುಜುಗರಕ್ಕೆ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ,

Articles You Might Like

Share This Article