ಬಿಲ್ ಗೇಟ್ಸ್-ಮೋದಿ ಭೇಟಿ, ಸ್ವಾರಸ್ಯಕರ ಮಾತುಕತೆ

ನವದೆಹಲಿ,ಮಾ.29- ಇತ್ತಿಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ತಮ್ಮ ಭಾಷಣಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಸಹಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ಮಾತನಾಡಿದ ಪ್ರಧಾನಿ, ಇಂದಿನ ಜಗತ್ತಿನಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತದೆ. ಎಐ ಬಹಳ ಮುಖ್ಯ, ಕೆಲವೊಮ್ಮೆ, ನಾನು ತಮಾಷೆಯಾಗಿ ಹೇಳುತ್ತೇನೆ, ನಮ್ಮ ದೇಶದಲ್ಲಿ ನಾವು ನಮ್ಮ ತಾಯಿಯನ್ನು ಆಯಿ ಎಂದು ಕರೆಯುತ್ತೇವೆ. ಈಗ ನಾನು ಹೇಳುತ್ತೇನೆ … Continue reading ಬಿಲ್ ಗೇಟ್ಸ್-ಮೋದಿ ಭೇಟಿ, ಸ್ವಾರಸ್ಯಕರ ಮಾತುಕತೆ