ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝುಗೆ ಈದ್‌ ಶುಭಾಶಯ ಕೋರಿದ ಮೋದಿ

ನವದೆಹಲಿ,ಜೂ.17– ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝು ಅವರಿಗೆ ಈಲ್‌ ಅಲ್‌ ಅಧಾ ಶುಭಾಷಯಗಳನ್ನು ತಿಳಿಸಿದ್ದಾರೆ. ಮಾಲ್ಡೀವ್ಸ್ ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ಮೋದಿ ಅವರು ಮಾಲ್ಡೀವ್‌್ಸ ಅಧ್ಯಕ್ಷರು ಮತ್ತು ಅಲ್ಲಿನ ಜನತೆಗೆ ಈದ್‌ ಶುಭಾಶಯ ಸಲ್ಲಿಸಿರುವುದನ್ನು ದೃಡಪಡಿಸಿದೆ. ಈದ್‌ ಅಲ್‌‍-ಅಧಾದ ಶುಭ ಸಂದರ್ಭದಲ್ಲಿ, ಭಾರತದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ನ ಗೌರವಾನ್ವಿತ ಅಧ್ಯಕ್ಷ ಮುಯಿಝು ಮತ್ತು … Continue reading ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝುಗೆ ಈದ್‌ ಶುಭಾಶಯ ಕೋರಿದ ಮೋದಿ