ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

Social Share

ಇಟಾನಗರ, ನ 20-ಬುಡಕಟ್ಟು ಪುರೋಹಿತರ ಮಂತ್ರಗಳ ಪಠಣದ ನಡುವೆ ಈಶಾನ್ಯ ರಾಜ್ಯದ ಹೊಸ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಅರುಣಾಚಲ ಪ್ರದೇಶದ ರಾಜಧಾನಿ ಸಮೀಪದ ಹೊಲೊಂಗಿಯಲ್ಲಿರುವ ವಿಮಾನ ನಿಲ್ದಾಣ ಈ ಭಾಗದ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆ ಪಡೆದಿದೆ. ದೇಶದ ಗಡಿ ರಾಜ್ಯವನ್ನು ಇತರೆ ನಗರಗಳೊಂದಿಗೆ ವಾಣಿಜ್ಯ ವಿಮಾನಗಳ ಜೊತೆಗೆ ಅರುಣಾಚಲ ಪ್ರದೇಶದ ಇತರ ಭಾಗಗಳೊಂದಿಗೆ ಹೆಲಿಕಾಪ್ಟರ್ ಸೇವೆಗಳ ಮೂಲಕ ಸಂಪರ್ಕಿಸುತ್ತದೆ.

ಇದು ಈ ಪ್ರದೇಶದಲ್ಲಿ ಸುಮಾರು 20 ಲಕ್ಷ ಜನರಿಗೆ ಸೇವೆ ಸಲ್ಲಿಸುತ್ತದೆ ಮತ್ತು ಸಂಪರ್ಕ, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆನಂದರಾವ್ ವೃತ್ತದ ಬಳಿ ಬೃಹತ್ ಅವಳಿ ಗೋಪುರ ನಿರ್ಮಾಣ

ಜನರ ಸೇವೆ ನಮ್ಮ ಸರ್ಕಾರ ದಣಿವರಿಯದೆ ಶ್ರಮಿಸುತ್ತಿದೆ ,ದೇಶದ ಎಲ್ಳಾ ಭಾಗಕ್ಕೆ ಸಂಪರ್ಕ ಸಾಧನ ದೇಶದ ಬೆಳವಣಿಗೆಗೆ ಸಹಕಾರಿ ಎಂದು ಪ್ರಧಾನಿ ಹೇಳಿದರು. ಕಳೆದ ಫೆಬ್ರವರಿ 2019 ರಂದು ಮೋದಿ ಅವರು ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡಿದರು.

ಜೆಡಿಎಸ್‍ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ

PM Modi, inaugurates, first, airport, Arunachal Pradesh,

Articles You Might Like

Share This Article