ನಾರಿ ಶಕ್ತಿಯಿಂದ ನವ ಭಾರತ : ಪ್ರಧಾನಿ ಮೋದಿ

Social Share

ನವದೆಹಲಿ,ಮಾ.8 – ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ನಾರಿ ಶಕ್ತಿಯಿಂದ ನವ ಭಾರತ ಎಂಬ ಹ್ಯಾಶ್ ಟ್ಯಾಗ್ ಟ್ವೀಟ್ ಮಾಡಿರುವ ಮೋದಿಯವರು, ನಮ್ಮ ನಾರಿಶಕ್ತಿ ಮಾಡಿರುವ ಸಾಧನೆಗಳಿಗೆ ಮಹಿಳಾ ದಿನ ಈ ಸುಸಂಧರ್ಭದಲ್ಲಿ ಗೌರವ ಸಲ್ಲಿಸುತ್ತಿದ್ದೇನೆ. ದೇಶದ ಪ್ರಗತಿಯಲ್ಲಿ ಅವರ ಪಾತ್ರ ಎಂದಿಗೂ ಮರೆಯಲಾಗದು ಎಂದು ಶ್ಲಾಘಿಸಿದ್ದಾರೆ.

“ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗಗಳು”

ಇದರೊಂದಿಗೆ ತಾವು ಮನ್ ಕೀ ಬಾತ್‍ನಲ್ಲಿ ಹೇಳಿದ ಹಲವಾರು ಮಹಿಳೆಯರ ಯಶೋಗಾಥೆಗಳ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಅಕ್ರಮ ವಲಸಿಗರಿಗೆ ಬ್ರಿಟನ್‍ನಿಂದ ಗೇಟ್‍ಪಾಸ್ ; ರಿಷಿ ಸುನಕ್

ಹೋಳಿ ಹಬ್ಬದ ಹಿನ್ನೆಲೆ ದೇಶದ ಜನತೆಗ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ ಎಲ್ಲರ ಜೀವನವು ಸುಖ ಮತ್ತು ಸಂತೋಷದ ಬಣ್ಣಗಳಿಂದ ತುಂಬಿರಲಿ ಎಂದು ಹಾರೈಸಿದರು.

PM Modi, pays, tribute, achievements, Nari Shakti,

Articles You Might Like

Share This Article