ಅಡುಗೆ ಮಾಡಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ

ಪಾಟ್ನಾ, ಮೇ 13- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಾಟ್ನಾ ನಗರದ ತಖತ್‌ ಶ್ರೀ ಹರಿಮಂದಿರ್‌ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ್ದರು.ಮೋದಿ ಅವರು ಸಿಖ್‌ ಪೇಟವನ್ನು ಧರಿಸಿ ತಖತ್‌ ಶ್ರೀ ಹರಿಮಂದಿರ್‌ಜಿ ಪಾಟ್ನಾ ಸಾಹಿಬ್‌ ತಲುಪಿದರು, ದರ್ಬಾರ್‌ ಸಾಹಿಬ್‌ನಲ್ಲಿ ತಲೆಬಾಗಿ ಗುರುದ್ವಾರದಲ್ಲಿ ಭಕ್ತರಿಗೆ ಆಹಾರವನ್ನು (ಲಂಗರ್‌) ವಿತರಿಸಿದರು. ಇದು ಐತಿಹಾಸಿಕ ದಿನ ಮತ್ತು ನಮಗೆ ಹೆಮ್ಮೆಯ ವಿಷಯ … .ತಖತ್‌ ಶ್ರೀ ಹರಿಮಂದಿರ್‌ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ … Continue reading ಅಡುಗೆ ಮಾಡಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ