ರಾಷ್ಟ್ರ ಕಟ್ಟುವ ಉದ್ದೇಶದಿಂದ ಅಭಿವೃದ್ಧಿಕಾರ್ಯ: ಮೋದಿ

ಅಹಮದಾಬಾದ್, ಮಾ 12 (ಪಿಟಿಐ) ತಮ್ಮ ಸರ್ಕಾರವು ರಾಷ್ಟ್ರವನ್ನು ಕಟ್ಟುವ ಧ್ಯೇಯದ ಭಾಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆಯೇ ಹೊರತು ಕೆಲವು ಜನರು ಭಾವಿಸಿದಂತೆ ಚುನಾವಣೆಗಳನ್ನು ಗೆಲ್ಲಲು ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‍ನ ಅಹಮದಾಬಾದ್ ನಗರದ ಸಬರಮತಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಹೊಸ ವಂದೇ ಭಾರತ್ ರೈಲುಗಳ ಪ್ರಾರಂಭ ಸೇರಿದಂತೆ 85,000 ಕೋಟಿ ರೂ.ಗಳ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೆಲವರು ನಮ್ಮ ಪ್ರಯತ್ನಗಳನ್ನು ಚುನಾವಣಾ ದೃಷ್ಟಿಯಿಂದ … Continue reading ರಾಷ್ಟ್ರ ಕಟ್ಟುವ ಉದ್ದೇಶದಿಂದ ಅಭಿವೃದ್ಧಿಕಾರ್ಯ: ಮೋದಿ