ಸದನ ನಡವಳಿಕೆ ಸುಧಾರಿಸಿಕೊಳ್ಳಲು ಎನ್‌ಡಿಎ ಸಂಸದರಿಗೆ ಮೋದಿ ಸಲಹೆ

ನವದೆಹಲಿ,ಜು.2- ಬಿಜೆಪಿ ವಿರುದ್ಧ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ನಡೆಸಿದ ವಾಗ್ದಾಳಿ ಲೋಕಸಭೆಯಲ್ಲಿ ಭಾರೀ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಆಡಳಿತಾರೂಢ ಎನ್‌ಡಿಎ ಸಂಸದರಿಗೆ ಸಂಸತ್ತಿನ ನಿಯಮಗಳನ್ನು ಅನುಸರಿಸಿ ಮತ್ತು ಸದನದಲ್ಲಿ ಅವರ ನಡವಳಿಕೆ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಬಿಜೆಪಿಯ ಉನ್ನತ ನಾಯಕರು ಮತ್ತು ಸಚಿವರು ಭಾಗವಹಿಸಿದ್ದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಇಂದು ಬೆಳಗ್ಗೆ ಪ್ರಧಾನಿ ಮಾತನಾಡಿದರು.ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ … Continue reading ಸದನ ನಡವಳಿಕೆ ಸುಧಾರಿಸಿಕೊಳ್ಳಲು ಎನ್‌ಡಿಎ ಸಂಸದರಿಗೆ ಮೋದಿ ಸಲಹೆ