ಬೆಂಗಳೂರು, ಜ. 31- ನಿನ್ನೆ ಅಷ್ಟೇ ಐಪಿಎಸ್ ಅಧಿಕಾರಿಗಳು ಹಾಗೂ ಡಿವೈಎಸ್‍ಪಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಂದು 202 ಮಂದಿ ಇನ್ಸ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಇನ್ಸ್‍ಸ್ಪೆಕ್ಟರ್ ಗಳು ಹಾಗೂ ನಿಯೋಜಿತ ಸ್ಥಳ ಕೆಳಕಂಡಂತಿದೆ.
ಬೆಂಗಳೂರು:
ವೆಂಕಟೇಗೌಡ ಸುಬ್ರಮಣ್ಯಪುರ ಪೊಲೀಸ್ ಠಾಣೆ, ಸಂತೋಷ್ ಕುಮಾರ್ ಎಲ್. ಕೋಣನಕುಂಟೆ ಪೊಲೀಸ್ ಠಾಣೆ, ಯೇರಿಸ್ವಾಮಿ ಇ ಜಾಲಹಳ್ಳಿ ಪೊಲೀಸ್ ಠಾಣೆ, ವೆಂಕಟಾಚಲಯ್ಯ ಹೆಚ್.ವಿ. ಸಿಟಿ ಎಸ್.ಬಿ., ಅರುಣ್ ಕುಮಾರ್ ತಿಲಕ್ ನಗರ ಪೊಲೀಸ್ ಠಾಣೆ, ಅಶೋಕ್ ಕುಮಾರ್ ಟಿ. ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆ, ಸಂಜಿವೇಗೌಡ ಹೆಚ್.ಬಿ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ, ಶಂಕರಚಾರ್ ಬಿ. ಬಾಗಲೂರು ಪೊಲೀಸ್ ಠಾಣೆ,
ಘೋರ್ಪಡೆ ಯಲ್ಲಪ್ಪ ಜೆ.ಜೆ. ನಗರ ಪೊಲೀಸ್ ಠಾಣೆ, ಪ್ರವೀಣ್ ಕುಮಾರ್ ಕೆಂಗೇರಿ ಪೆÇಲೀಸ್ ಠಾಣೆ, ಜಯರಾಜ್ ಹೆಚ್. ಚಾಮರಾಜಪೇಟೆ ಪೆÇಲೀಸ್ ಠಾಣೆ, ಮಂಜುನಾತ್ ಕೆ.ಆರ್. ನಂದಿನಿ ಲೇಔಟ್, ಶಿವಕುಮಾರ್ ಪಿ. ಬಾಣಸವಾಡಿ, ರಾಜ ಜೆ.ಸಿ. ರಾಜಾಜಿನಗರ, ಆಯಿಷಾ ಎಸ್. ಹಲಸೂರುಗೇಟ್ ಸಂಚಾರ, ನಾಗರಾಜ್ ಎಂ. ಹೈಕೋರ್ಟ್ ಜಾಗೃತ ದಳ,
ಬಿಜೆಪಿಗೆ ಚೈತನ್ಯ ನೀಡಲು ಫೆಬ್ರವರಿಯಲ್ಲಿ ಮೋದಿ ಸರಣಿ ಪ್ರವಾಸ
ಶಿವರತ್ನ ಎಸ್. ಸಿ.ಐ.ಡಿ, ಜಗದೀಶ್ ಕೆ. ಪಿಟಿಎಸ್ ಥಣೀಸಂದ್ರ, ವಸಂತಕುಮಾರ್ ಕೆ. ಎ.ಪಿಟಿಎಸ್ ಯಲಹಂಕ, ನಯಾಜ್ ಬೇಗ್ ಹೈಕೋಟ್ ಭದ್ರತೆ, ಹನುಮಂತರಾಜು ಎಂ. ಚಿಕ್ಕಜಾಲ ಸಂಚಾರ, ಜಗದೀಶ್ ಎಸ್.ಆರ್. ಮಡಿವಾರ ಸಂಚಾರ, ಶಿವರಾಜ್ ಸಿಇಎನ್ ಈಶಾನ್ಯ ವಿಭಾಗ, ಮಲ್ಲಿಕಾರ್ಜುನ ಎಂ. ಸಿಐಡಿ, ಬಾಲಕೃಷ್ಣರಾಜು ಸಂಚಾರ ಮತ್ತು ಯೋಜನೆ, ಶಿವಶಂಕರ್ ರಾಜ್ಯ ಗುಪ್ತವಾರ್ತೆ, ದೀಪಕ್ ಹುಳಿಮಾವು ಸಂಚಾರ ಠಾಣೆ ಹಾಗೂ ವೆಂಕಟೇಶ್ ಅವರನ್ನು ಐಎಸ್‍ಡಿಗೆ ವರ್ಗಾಹಿಸಲಾಗಿದೆ.
ಜಿಲ್ಲಾವಾರು ವಿವರ:
ಸಿದ್ದಾರೂಡ ಬಡಿಗೇರ್- ಡಿಎಸ್‍ಬಿ ಚಿಕ್ಕಮಗಳೂರು ಜಿಲ್ಲೆ, ಸವಿತ್ರುತೇಜ್ ಪಿ.ಡಿ. ಶೃಂಗೇರಿ ಪೊಲೀಸ್ ಠಾಣೆ, ಶ್ರೀನಿವಾಸ್ ಜಿ.ಟಿ. ಬಸವನಹಳ್ಳಿ ಪೊಲೀಸ್ ಠಾಣೆ, ಗುರುದತ್ತ್ ಕಾಮತ್ ಎನ್‍ಆರ್‍ಪುರ ವೃತ್ತ, ಲೋಕೇಶ್ ಎ.ಸಿ. ಕಾರ್ಕಳ ನಗರ ಉಡುಪಿ ಜಿಲ್ಲೆ, ನರಸಿಂಹಮೂರ್ತಿ ರಾಜ್ಯ ಗುಪ್ತವಾರ್ತೆ, ಸೋಮ್ಲಾ ನಾಯಕ ಡಿ.ಎಸ್.ಬಿ ಬಳ್ಳಾರಿ ಜಿಲ್ಲೆ, ಚಿದಾನಂದರಾವ ಎಂ. ಡಿಎಸ್‍ಪಿ ಕಲ್ಬುರ್ಗಿ, ರಘು ಕೆ.ಆರ್. ಕೆರೆಗೋಡು ಠಾಣೆ ಮಂಡ್ಯ,
ಪ್ರಕಾಶ್ ಎಸ್.ಜೆ. ಹುಣಸೂರು ಗ್ರಾಮಾಂತರ ಠಾಣೆ ಮಾಧ್ಯ ನಾಯ್ಕ ಮಹಿಳಾ ಪೊಲೀಸ್ ಠಾಣೆ ಮೈಸೂರು, ನಾರಾಯಣಸ್ವಾಮಿ ಸಿ.ಎ. ಕುವೆಂಪುನಗರ ಪೊಲೀಸ್ ಠಾಣೆ, ಯೋಗಾಂಜನಪ್ಪ ಎನ್. ಹೆಚ್. ಸಿಇಎನ್ಪೊಲೀಸ್ ಠಾಣೆ, ರಾಘವೇಂದ್ರ ಅಂಕಲಿ ಪೊಲೀಸ್ ಠಾಣೆ ಬೆಳಗಾವಿ ಜಿಲ್ಲೆ. ಬಸವರಾಜ್ ಭೋಜಪ್ಪ ನಂದಗಡ ಪೊಲೀಸ್ ಠಾಣೆ.
ಚಂದ್ರಕಲಾ ಎಸ್. ಹೊಸಮನಿ ಡಿ.ಎಸ್.ಬಿ. ಧಾರವಾಡ, ಚಂದ್ರಶೇಖರ್ ಮಾರಿಹಾಳ ಪೊಲೀಸ್ ಠಾಣಾ ಬೆಳಗಾವಿ, ಅಮರೇಶ್ ಬಿ. ಮಳಮಾರುತಿ ಪೊಲೀಸ್ ಠಾಣೆ ಬೆಳಗಾವಿ, ಶಾಂತಿನಾಥ ಬಿ. ಪಾಯಪ್ಪರಪ್ಪ ಬಾಗೇವಾಡಿ ಪೊಲೀಸ್ ಠಾಣೆ ಬೆಳಗಾವಿ, ರತ್ನಕುಮಾರ್ ಖಡೇಬಜಾರ್ ಪೊಲೀಸ್ ಠಾಣೆ ಬೆಳಗಾವಿ, ಭಾಗ್ಯವತಿ ಜೆ.ಬಂಟಿ ಸೊಬ ವೃತ್ತ, ಶಿವಮೊಗ್ಗ ಜಿಲ್ಲೆ, ಸಂಜೀವ್ ಕುಮಾರ್ ಜಿ. ಮಹಾಜನ್ ವಿನೋಬನಗರ ಪೊಲೀಸ್ ಠಾಣೆ ಶಿವಮೊಗ್ಗ,
ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನಿರೀಕ್ಷೆ
ಜಯಶ್ರೀ ಎಸ. ಮಾನೆ ಶಿವಮೊಗ್ಗ ಸಂಚಾರ, ರಮೇಶ್ ಜೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ, ಕುಮಾರ ಮಹಿಳಾ ಪೊಲೀಸ್ ಠಾಣೆ, ವಿರೂಪಾಕ್ಷಸ್ವಾಮಿ ಆರ್. ಪೇಪರ್ ಟೌನ್ ಪೊಲೀಸ್ ಠಾಣೆ ಶಿವಮೊಗ್ಗ.
ಮೇದಪ್ಪ ಮೈಸೂರು ಸಿಟಿ ಎಸ್‍ಬಿ, ಮುನಿಯಪ್ಪ ಎನ್. ಮಂಡ್ಯ ಸಂಚಾರ, ನಾಗೇಗೌಡ ಡಿಎಸ್‍ಬಿ ಕೊಡಗು, ದೀಪಕ್ ಹೊಳೆನರಸಿಂಹಪುರ ವೃತ್ತ, ಲವ ಎಂ.ಆರ್. ಪಾಂಡವಪುರ, ವಿನಯ್ ಮೈಸೂರು ಮೇಟಗಳ್ಳಿ, ಅನುಪ್ ಮಾದಪ್ಪ ಮೈಸೂರು ಸಿಸಿಬಿ2, ಪುಣಚ್ಚ ಪಿಟಿಎಸ್ ಮೈಸೂರು, ಮಂಜಪ್ಪ ಚಾಮರಾಜನಗರ ಪೊಲೀಸ್ ಠಾಣೆ, ರೇಖಾ ಬಾಯಿ ನರಸಿಂಹರಾಜ ಸಂಚಾರ, ಪ್ರದೀಪ್ ಮೈಸೂರು ವಿಜಯನಗರ, ಮಲ್ಲೇಶ್ ಚಾಮರಾಜನಗರ ಗ್ರಾಮಾಂತರ ಸೇರಿದಂತೆ 202 ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ.
Police Inspectors, Transfer,