ಟಾಲಿವುಡ್ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ವಿಚಾರಣೆಗೆ ನಟಿ ಪೂನಂಕೌರ್ ಪಟ್ಟು

ಹೈದ್ರಾಬಾದ್, ಫೆ.18- ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಆಯೋಗದ ಸಮಿತಿ ವರದಿ ಬಂದ ನಂತರ ಭಾರೀ ಸಂಚಲನ ಸೃಷ್ಟಿಯಾದ ಬೆನ್ನಲ್ಲೇ, ಟಾಲಿವುಡ್ನಲ್ಲೂ ಲೈಂಗಿಕ ದೌರ್ಜನ್ಯದ ಘಾಟು ಹೆಚ್ಚಾಗಿದೆ. ಇತ್ತೀಚೆಗೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯದಡಿ ದೂರು ದಾಖಲಾದ ಬೆನ್ನಲ್ಲೇ, ಖ್ಯಾತ ನಿರ್ದೇಶಕ ತ್ರಿವಿಕ್ರಮ್ ವಿರುದ್ಧವೂ ತನಿಖೆ ನಡೆಸಬೇಕೆಂದು ನಟಿ ಪೂನಂ ಕೌರ್ ಆಗ್ರಹಿಸಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸನ್ ಮೇಲೆ ಲೈಂಗಿಕ ದೌರ್ಜನ್ಯದ ಬಾಂಬ್ ಸ್ಫೋಟಿಸಿರುವ ನಟಿ ಪೂನಂಕೌರ್ ಅವರು ತೆಲುಗು ಚಿತ್ರರಂಗಕ್ಕೆ ಇವರ … Continue reading ಟಾಲಿವುಡ್ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ವಿಚಾರಣೆಗೆ ನಟಿ ಪೂನಂಕೌರ್ ಪಟ್ಟು