ಚರ್ಚೆಗೆ ಗ್ರಾಸವಾಗಿದೆ ಮಹಿಳಾ ಪೊಲೀಸರಿಂದ ಪ್ರಜ್ವಲ್‌ ರೇವಣ್ಣನನ್ನ ಕರೆತಂದ ವಿಚಾರ

ಬೆಂಗಳೂರು, ಮೇ 31-ವಿದೇಶದಿಂದ ಮರಳಿದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಎಸ್‌‍ಐಟಿ ತಂಡವು ಮಹಿಳಾ ಪೊಲೀಸ್‌‍ ಅಧಿಕಾರಿಗಳೊಂದಿಗೆ ಪೊಲೀಸ್‌‍ ವಾಹನದಲ್ಲಿ ಸಿಐಡಿ ಕಚೇರಿಗೆ ಕರೆತಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನ ಬೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು 34 ದಿನಗಳ ಬಳಿಕ ಬಂಧಿಸಲಾಗಿದೆ. ಕಳೆದ ಮಧ್ಯರಾತ್ರಿ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಜ್ವಲ್‌ ಅವರನ್ನು ವಶಕ್ಕೆ … Continue reading ಚರ್ಚೆಗೆ ಗ್ರಾಸವಾಗಿದೆ ಮಹಿಳಾ ಪೊಲೀಸರಿಂದ ಪ್ರಜ್ವಲ್‌ ರೇವಣ್ಣನನ್ನ ಕರೆತಂದ ವಿಚಾರ