ಎಕ್ಸ್ ಖಾತೆಯ ಬ್ಲೂ ಟಿಕ್‌ ಮಾರ್ಕ್‌ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ

ಬೆಂಗಳೂರು,ಮೇ 16- ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸುತ್ತಿರುವ ಹಾಸನ ಜೆಡಿಎಸ್‌‍ ಸಂಸದ ಪ್ರಜ್ವಲ್‌ ರೇವಣ್ಣ ಅವರು ತಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿನ ಬ್ಲೂ ಟಿಕ್‌ ಮಾರ್ಕ್‌ ಕಳೆದುಕೊಂಡಿದ್ದಾರೆ. ವೆರಿಫೈಡ್ ಅಕೌಂಟ್‌ ಎಂದು ಬಳಕೆದಾರರಿಗೆ ಕಂಪೆನಿಯು ಬ್ಲೂ ಟಿಕ್‌ ನೀಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಇದ್ದ ಬ್ಲೂ ಟಿಕ್‌ ಮಾರ್ಕ್‌ ಇದೀಗ ಪ್ರಜ್ವಲ್‌ ಖಾತೆಯಲ್ಲಿ ಕಾಣಿಸುತ್ತಿಲ್ಲ.ವೆರಿೈಡ್‌ ಅಕೌಂಟ್‌ ಸ್ಟೇಟಸ್‌‍ನಿಂದ ಪ್ರಜ್ವಲ್‌ ಖಾತೆ ಹೊರಬಿದ್ದಿದ್ದು, ಎಕ್ಸ್ ಕಂಪೆನಿಯು ಅಧಿಕೃತ ಖಾತೆಯನ್ನು ಅಮಾನ್ಯ ಮಾಡಲು ಯಾವುದೇ ಕಾರಣ ನೀಡಿಲ್ಲ. … Continue reading ಎಕ್ಸ್ ಖಾತೆಯ ಬ್ಲೂ ಟಿಕ್‌ ಮಾರ್ಕ್‌ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ