‘ಚಾರ್‌ ಸೌ ಪಾರ್‌’ ಬಿಜೆಪಿಯ ಸೈಕಾಲಜಿಕಲ್‌ ಗೇಮ್‌, ಈ ಬಾರಿಯೂ ಅವರದ್ದೇ ಅಧಿಕಾರ ; ಪ್ರಶಾಂತ್‌ ಕಿಶೋರ್‌

ನವದೆಹಲಿ,ಮೇ21- ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳುತ್ತಲೇ ಬಂದಿದ್ದಾರೆ. ಚಾರ್‌ ಸೋ ಪಾರ್‌ ಎನ್ನುವುದು ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಿ ನೀಡಿರುವ ಘೋಷಣೆಯಷ್ಟೇ. ಇದು ಬಿಜೆಪಿಯ ನಿಗೂಢ ಆಟ, ಇದನ್ನು ಸೈಕಾಲಜಿಕಲ್‌ ಗೇಮ್‌ ಎಂದೂ ಕರೆಯಬಹುದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. ಮೋದಿಯವರ ಈ ಘೋಷಣೆ ಬೂತ್‌ ಮಟ್ಟದ ಬಿಜೆಪಿ … Continue reading ‘ಚಾರ್‌ ಸೌ ಪಾರ್‌’ ಬಿಜೆಪಿಯ ಸೈಕಾಲಜಿಕಲ್‌ ಗೇಮ್‌, ಈ ಬಾರಿಯೂ ಅವರದ್ದೇ ಅಧಿಕಾರ ; ಪ್ರಶಾಂತ್‌ ಕಿಶೋರ್‌