ವೆನಿಜುವೆಲಾದಲ್ಲಿ 10 ದಿನ X (ಟ್ವಿಟ್ಟರ್) ಬ್ಯಾನ್

ಕಾರಕಸ್‌‍,ಆ.9- ವೆನಿಜುವೆಲಾದಲ್ಲಿನ ವಿವಾದಿತ ಅಧ್ಯಕ್ಷೀಯ ಚುನಾವಣೆಯ ಕುರಿತು ಎಕ್ಸ್ ಮಾಲೀಕ ಎಲಾನ್‌ ಮಸ್ಕ್‌ ದ್ವೇಷ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ದೇಶದಲ್ಲಿ 10 ದಿನಗಳ ಕಾಲ ಎಕ್ಸ್ ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ಆ ರಾಷ್ಟ್ರದ ಅಧ್ಯಕ್ಷ ನಿಕೋಲಸ್‌‍ ಮಡುರೋ ತಿಳಿಸಿದ್ದಾರೆ. ಗುರುವಾರ ರಾತ್ರಿ ಎರಡು ಖಾಸಗಿ ದೂರ ವಾಣಿ ಸೇವೆಗಳು ಮತ್ತು ಸರ್ಕಾರಿ ಸ್ವಾಮ್ಯದ ಮೊವಿಲ್‌ನೆಟ್‌ನ ಪೋಸ್ಟ್‌ಗಳ ಲೋಡಿಂಗ್‌ ಎಕ್ಸ್ ನಲ್ಲಿ ಸ್ಥಗಿತಗೊಂಡಿರುವುದು ಅಸೋಸಿಯೇಟೆಡ್‌ ಪ್ರೆಸ್‌‍ಸಂಸ್ಥೆಯ ವರದಿಗಾರರ ಗಮನಕ್ಕೆ ಬಂದಿತು. ಎಲಾನ್‌ ಮಸ್ಕ್‌ ಅವರು ಎಕ್ಸ್ ನ ಮಾಲೀಕರಾಗಿದ್ದಾರೆ … Continue reading ವೆನಿಜುವೆಲಾದಲ್ಲಿ 10 ದಿನ X (ಟ್ವಿಟ್ಟರ್) ಬ್ಯಾನ್