ವಿಡಿಯೋ ನೋಡಿ ಮಹಾಲಕ್ಷ್ಮಿಯ ದೇಹ ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಮುಕ್ತಿರಂಜನ್
ಬೆಂಗಳೂರು, ಅ.5- ವೈಯಾಲಿಕಾವಲ್ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಕೊಲೆಯ ರಹಸ್ಯ ಒಂದೊಂದಾಗೇ ಹೊರಬರುತ್ತಿದ್ದು, ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವುದು ಕಷ್ಟವೆಂದು ಅರಿತು, ಹೇಗೆ ವಿಲೇವಾರಿ ಮಾಡಬೇಕೆಂಬುದನ್ನು ಆರೋಪಿ ಇಂಟರ್ನೆಟ್ನಲ್ಲಿ ವಿಡಿಯೋ ನೋಡಿ ದೇಹವನ್ನು ತುಂಡರಿಸಿ ಫ್ರಿಜ್ನಲ್ಲಿಟ್ಟಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಮುಕ್ತಿ ರಂಜನ್ರಾಯ್ ಹಲವು ವಿಡಿಯೋಗಳನ್ನು ನೋಡಿ ಕೊನೆಗೆ ಫ್ರಿಡ್್ಜನಲ್ಲಿ ಇಟ್ಟರೆ ವಾಸನೆ ಬರಲ್ಲವೆಂದು ಗೊತ್ತಾದ ತಕ್ಷಣ ಆಕೆಯ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ ಮಚ್ಚು ಖರೀದಿಸಿಕೊಂಡು ವಾಪಾಸ್ ಬಂದಿದ್ದಾನೆ. ಮಹಾಲಕ್ಷ್ಮಿ ಮೃತದೇಹವನ್ನು ವಾಶ್ರೋಂಗೆ … Continue reading ವಿಡಿಯೋ ನೋಡಿ ಮಹಾಲಕ್ಷ್ಮಿಯ ದೇಹ ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ ಮುಕ್ತಿರಂಜನ್
Copy and paste this URL into your WordPress site to embed
Copy and paste this code into your site to embed