ಖಾಸಗಿ ಬೋರ್ ವೆಲ್ – ಟ್ಯಾಂಕರ್‌ಗಳು ಸರ್ಕಾರದ ವಶಕ್ಕೆ: DCM

ಬೆಂಗಳೂರು,ಮಾ.2- ನಗರದ ನೀರಿನ ಹಾಹಾಕಾರವನ್ನು ತಗ್ಗಿಸಲು ಖಾಸಗಿ ಬೋರ್‍ವೆಲ್‍ಗಳು ಮತ್ತು ಟ್ಯಾಂಕರ್‍ಗಳನ್ನು ವಶಕ್ಕೆ ತೆಗೆದುಕೊಂಡು ಬಿಬಿಎಂಪಿಯಿಂದಲೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ಈ ಕುರಿತಂತೆ ಮಹತ್ವದ ಘೋಷಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 200 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರ ಇದೆ. ಬೆಂಗಳೂರಿನಲ್ಲೂ ಅಂತರ್‍ ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಟ್ಯಾಂಕರ್ ಮಾಫಿಯಾ … Continue reading ಖಾಸಗಿ ಬೋರ್ ವೆಲ್ – ಟ್ಯಾಂಕರ್‌ಗಳು ಸರ್ಕಾರದ ವಶಕ್ಕೆ: DCM