ಸಾವರ್ಕರ್ ಕುರಿತು ಅವಹೇಳನ : ರಾಹುಲ್‌ಗಾಂಧಿಗೆ ಸಮನ್ಸ್
ಪುಣೆ, ಅ. 5 (ಪಿಟಿಐ) – ಹಿಂದುತ್ವ ಸಿದ್ಧಾಂತದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸಲ್ಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಪುಣೆಯ ವಿಶೇಷ ನ್ಯಾಯಾಲಯವು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. ನಿನ್ನೆ ರಾಹುಲ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 23 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳಿದೆ.ಕಳೆದ ವರ್ಷ ಸಾವರ್ಕರ್ ಅವರ ಮೊಮಗ ಸತ್ಯಕಿ ಸಾವರ್ಕರ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರ … Continue reading ಸಾವರ್ಕರ್ ಕುರಿತು ಅವಹೇಳನ : ರಾಹುಲ್‌ಗಾಂಧಿಗೆ ಸಮನ್ಸ್
Copy and paste this URL into your WordPress site to embed
Copy and paste this code into your site to embed