ಪುಟಿನ್ ಅಂತಾರಾಷ್ಟ್ರೀಯ ಸಮುದಾಯದಿಂದ ತನ್ನನ್ನು ಮತ್ತಷ್ಟು ಪ್ರತ್ಯೇಕಿಸಿಕೊಳ್ಳುತ್ತಿದ್ದಾರೆ : ಶ್ವೇತಭವನ

Social Share

ವಾಷಿಂಗ್ಟನ್, ಸೆ 17 -ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಂತಾರಾಷ್ಟ್ರೀಯ ಸಮುದಾಯದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಿದ್ದಾ ಎಂದು ಅಮೆರಿಕ ಹೇಳಿದೆ. ನೀವು ಉಜ್ಬೇಕಿಸ್ತಾನ್‍ನಲ್ಲಿ ಚೀನಾ ಮತ್ತು ಭಾರತದ ನಾಯಕರು ಕೇಳಿದ ವಿಷಯದ ಬಗ್ಗೆ ನೀವು ಸಂಪೂರ್ಣ ಸಹಾನುಭೂತಿಯ ಕಿವಿಯಿಂದ ಕೇಳಿಲ್ಲ ಎಂಬ ಅಂಶವನ್ನು ನಿಮ್ಮ ಮಾತುಗಳಿಂದ ಸೂಚಿಸುತ್ತದೆ ಪುಟಿನ್ ನಿಲುವನ್ನು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯತಂತ್ರದ ಸಂವಹನಗಳ ಸಂಯೋಜಕರಾದ ಜಾನ್ ಕಿರ್ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತರ ದೇಶಗಳು ಭಾರತ ಮಾಡಿದಂತೆ ಸಾರ್ವಜನಿಕವಾಗಿ ತಮ್ಮ ನಿಲುವನ್ನು ಬದಲಾಯಿಸುತ್ತವೆ ಎಂದು ನೀವು ನಿರೀಕ್ಷಿಸುತ್ತೀರಾ ಎಂದು ಪ್ರಶ್ನಿಸಿದೆ. ಇಂದಿನ ಯುಗವು ಯುದ್ಧದ ಯುಗವಲ್ಲ, ಮತ್ತು ನಾನು ಈ ಬಗ್ಗೆ ನಿಮ್ಮೊಂದಿಗೆ ಫೋನ್‍ನಲ್ಲಿ ಮಾತನಾಡಿದ್ದೇನೆ ಎಂದು ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲಿ ಪುಟಿನ್‍ಗೆ ಹೇಳಿದ್ದರು.

ಇದನ್ನೂ ಓದಿ : 7 ದಶಕಗಳ ನಂತರ ಭಾರತಕ್ಕೆ ಬಂದ 8 ಚೀತಾಗಳು

ನಿಮ್ಮ ಕಳವಳಗಳ ಬಗ್ಗೆ ನನಗೆ ತಿಳಿದಿದೆ. ಇದೆಲ್ಲವೂ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಪುಟಿನ್ ಅವರು ಮೋದಿಗೆ ಹೇಳಿದರು.

ವಿಶ್ವ ಸಮುದಾಯ ಉಕ್ರೇನ್‍ನಲ್ಲಿ ಏನು ಮಾಡಲಾಗಿದೆ ಎಂಬುದರ ಬಗ್ಗೆ ಕೇಳುತ್ತಿದ್ದಾರೆ ಕೂಡಲೆ ಯುಧ್ದ ನಿಲಿಸಿ ಸಂಭಂದ ಉಳಿಸಿಕೊಳ್ಳಿ ಎಂದು ಒತ್ತಾಯಿಸಿದೆ.ಜಾಗತಿಕ ವ್ಯಾಪಾರ ಸರಾಗವಾಗಿ ನಡೆಯಲಿದೆ ಎಂದು ಭಾವಿಸಬಾರದು ಏಕೆಂದರೆ ಈಗ ಪರಿಸ್ಥಿತಿ ಕ್ರೂರವಾಗಿದೆ ಎಂದು ಜಾನ್ ಕಿರ್ಬಿ ಹೇಳಿದ್ದಾರೆ.

Articles You Might Like

Share This Article