ಮೂರನೇ ಮಹಾಯುದ್ಧದ ಸುಳಿವು ನೀಡಿದ ಪುಟಿನ್

ಮಾಸ್ಕೋ,ಮಾ.18- ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಕೂಟದ ನಡುವಿನ ನೇರ ಸಂಘರ್ಷವು ಮೂರನೇ ಮಹಾಯುದ್ಧದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಎಚ್ಚರಿಸಿದ್ದಾರೆ, ಇದೇ ಸಂದರ್ಭದಲ್ಲಿ ಅವರು ಅಂತಹ ಸನ್ನಿವೇಶವನ್ನು ಯಾರೂ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಉಕ್ರೇನ್ ಯುದ್ಧವು 1962 ರ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ಪಶ್ಚಿಮದೊಂದಿಗಿನ ಮಾಸ್ಕೋದ ಸಂಬಂಧಗಳಲ್ಲಿ ಆಳವಾದ ಬಿಕ್ಕಟ್ಟನ್ನು ಉಂಟುಮಾಡಿದೆ. ಪರಮಾಣು ಯುದ್ಧದ ಅಪಾಯಗಳ ಬಗ್ಗೆ ಪುಟಿನ್ ಆಗಾಗ್ಗೆ ಎಚ್ಚರಿಸಿದ್ದಾರೆ ಆದರೆ ಉಕ್ರೇನ್‍ನಲ್ಲಿ ಪರಮಾಣು … Continue reading ಮೂರನೇ ಮಹಾಯುದ್ಧದ ಸುಳಿವು ನೀಡಿದ ಪುಟಿನ್