ಮತ್ತೆ ಪರಮಾಣು ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್

Social Share

ಮಾಸ್ಕೋ, ಫೆ 27- ಅಮೆರಿಕ ಪರಮಾಣು ಶಸ್ತ್ರಾಸ್ತ್ರ ಸಾಮಥ್ರ್ಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ನಮ್ಮ ದೇಶವನ್ನು ಸಂರಕ್ಷಿಸಲು, ಭದ್ರತೆ ಮತ್ತು ಕಾರ್ಯತಂತ್ರದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂದರ್ಶನದಲ್ಲಿ ಪುಟಿನ್ ಹೇಳಿದ್ದಾರೆ. ರಷ್ಯಾವನ್ನು ಪರಮಾಣು ಶಸ್ತ್ರಾಸ್ತ್ರ ಗಳಿಂದ ಹಣೆಯಲು ನ್ಯಾಟೋ ಅಮೆರಿಕವನ್ನು ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದಿನ ಪರಿಸ್ಥಿತಿಗಳಲ್ಲಿ, ಎಲ್ಲಾ ಪ್ರಮುಖ ನ್ಯಾಟೋ ದೇಶಗಳು ನಮ್ಮ ಮೇಲೆ ಕಾರ್ಯತಂತ್ರದ ಸೋಲನ್ನು ಉಂಟು ಮಾಡಲು ,ನಮ್ಮ ದೇಶದ ಜನರನ್ನು ಬಳಲುವಂತೆ ಮಾಡುವುದು ತಮ್ಮ ಮುಖ್ಯ ಗುರಿಯಾಗಿದೆ ಇದರಿಂದಾಗಿ ನಾವು ಅವರ ಪರಮಾಣು ಸಾಮಥ್ರ್ಯಗಳನ್ನು ಏಕೆ ಗಣನೆಗೆ ತೆಗೆದುಕೊಳ್ಳಬಾರದು? ಎಂದು ಕಿಡಿಕಾರಿದ್ದಾರೆ.

ರ‍್ಯಾಗಿಂಗ್ ಪಿಡುಗಿಗೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಬಲಿ

ಉಕ್ರೇನ್‍ಗೆ ಹತ್ತಾರು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾರೆ. ಪಾಶ್ಚಾತ್ಯರು ರಷ್ಯಾವನ್ನು ನಾಶಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಪಾಲಾರ್ ನಲ್ಲಿ ಎಲ್ಲೆಮೀರಿದ ಶೋಷಣೆ

ಉಕ್ರೇನ್‍ನಲ್ಲಿ ಒಂದು ವರ್ಷದ ನಡೆಯುತ್ತಿರುವ ಯುದ್ದ ರಷ್ಯಾದ ಉಳಿವಿಗಾಗಿ ನಡೆದ ಹೋರಾಟದ ಭಾಗವಾಗಿದೆ .ಪರಮಾಣು ಶಸ್ತ್ರಾಸ್ತ್ರಗಳನ್ನು ಸಮರ್ಥವಾಗಿ ಬಳಸುವುದಕ್ಕೆ ಹಿಜರಿಯುವುದಿಲ್ಲ ಎಂದಿದ್ದಾರೆ.

Putin, will, take, into, account, NATO, nuclear, capability,

Articles You Might Like

Share This Article