ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿ ಕೋಟಾ ಹೆಚ್ಚಿಸಲು NCBC ಶಿಫಾರಸು
ನವದೆಹಲಿ,ಮೇ 16- ಸಾರ್ವಜನಿಕ ಉದ್ಯೋಗದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಕೋಟಾವನ್ನು ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿಸಲು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್ಸಿಬಿಸಿ) ಶಿಫಾರಸು ಮಾಡಿದೆ. ಆಯೋಗದ ನಿರ್ಧಾರವು ಪ್ರಸ್ತುತ ಮೀಸಲಾತಿ ನೀತಿಗಳು, ಮೌಖಿಕ ಹೇಳಿಕೆಗಳು ಮತ್ತು ಸಾಕ್ಷ್ಯಚಿತ್ರ ಪುರಾವೆಗಳ ಪರಿಶೀಲನೆಯ ನಂತರ ಈ ಶಿಾರಸು ಮಾಡಲಾಗಿದೆ. ಇದರ ಪ್ರಕಾರ, ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳೊಂದಿಗೆ ಹೊಂದಾಣಿಕೆ ಮಾಡುವ ಗುರಿಯನ್ನು ಹೊಂದಿದೆ. ಪ್ರಸ್ತುತ, ಪಂಜಾಬ್ ಸಾರ್ವಜನಿಕ ಉದ್ಯೋಗದ ಹುದ್ದೆಗಳಲ್ಲಿ … Continue reading ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿ ಕೋಟಾ ಹೆಚ್ಚಿಸಲು NCBC ಶಿಫಾರಸು
Copy and paste this URL into your WordPress site to embed
Copy and paste this code into your site to embed