ನಾಳೆ ಸಂಸತ್‌ನಲ್ಲಿ ಸಂಸದರಾಗಿ ಅಮೃತ್‌ಪಾಲ್‌ಸಿಂಗ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ,ಜು.3- ಜೈಲಿನಿಂದಲೇ ಸಂಸದರಾಗಿ ಆಯ್ಕೆಯಾಗಿರುವ ವಿವಾದಾತಕ ಖಲಿಸ್ತಾನ್‌ ಪರ ನಾಯಕ ಅಮೃತ್‌ಪಾಲ್‌ ಸಿಂಗ್‌ ಅವರು ನಾಳೆ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌‍ಎ) ಅಡಿಯಲ್ಲಿ ಬಂಧಿತರಾಗಿರುವ ಅಮತಪಾಲ್‌ ಅವರನ್ನು ದಿಬ್ರುಗಢದಿಂದ ದೆಹಲಿಗೆ ವಿಮಾನದಲ್ಲಿ ಇಂದು ಕರೆತರುವ ಸಾಧ್ಯತೆ ಇದೆ. ವಿವಾದಾತಕ ಖಲಿಸ್ತಾನ್‌ ಪರ ನಾಯಕ ಮತ್ತು ಹೊಸದಾಗಿ ಚುನಾಯಿತ ಖಾದೂರ್‌ ಸಾಹಿಬ್‌ ಸಂಸದ ಅಮತಪಾಲ್‌ ಸಿಂಗ್‌ ಅವರು ತಮ ಪ್ರಮಾಣ ವಚನಕ್ಕೆ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು … Continue reading ನಾಳೆ ಸಂಸತ್‌ನಲ್ಲಿ ಸಂಸದರಾಗಿ ಅಮೃತ್‌ಪಾಲ್‌ಸಿಂಗ್‌ ಪ್ರಮಾಣ ವಚನ ಸ್ವೀಕಾರ