ಕೋಚ್‌ ಹುದ್ದೆಯಿಂದ ದ್ರಾವಿಡ್‌ಗೆ ಕೊಕ್‌..?

ನವದೆಹಲಿ,ಮೇ.10- ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಕನ್ನಡಿಗ ರಾಹುಲ್‌ ದ್ರಾವಿಡ್‌ ಅವರು ಬದಲಾಗುವ ಸಾಧ್ಯತೆಗಳಿವೆ.ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್‌ ಶಾ ಅವರು ಹೊಸ ಮುಖ್ಯ ಕೋಚ್‌ ಅನ್ನು ನೇಮಕ ಮಾಡುವ ಜಾಹೀರಾತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಘೋಷಿಸಿದ ನಂತರ ರಾಹುಲ್‌ ಅವರು ಮುಖ್ಯ ಕೋಚ್‌ ಹುದ್ದೆಯಿಲ್ಲಿ ಮುಂದುವರೆಯುವುದಿಲ್ಲ ಎನ್ನುವುದು ಸಾಬೀತಾಗಿದೆ. ನವೆಂಬರ್‌ 2021 ರಿಂದ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಮತ್ತು 2023 ರ ಏಕದಿನ … Continue reading ಕೋಚ್‌ ಹುದ್ದೆಯಿಂದ ದ್ರಾವಿಡ್‌ಗೆ ಕೊಕ್‌..?