ಭಾರತ ಅಂಡರ್‌-19 ತಂಡಕ್ಕೆ ದ್ರಾವಿಡ್‌ ಪುತ್ರ ಸಮಿತ್‌ ಸೇರ್ಪಡೆ

ನವದೆಹಲಿ, ಆ.31 (ಪಿಟಿಐ) ಭಾರತ ತಂಡದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಅವರನ್ನು ಆಸ್ಟ್ರೇಲಿಯ ವಿರುದ್ಧದ ಬಹುರೂಪಿ ಸರಣಿಗೆ ಭಾರತ ಅಂಡರ್‌-19 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಪುದುಚೇರಿಯಲ್ಲಿ ಸೆಪ್ಟೆಂಬರ್‌ 21, 23 ಮತ್ತು 26 ರಂದು ನಡೆಯಲಿದ್ದು, ಭಾರತವನ್ನು ಉತ್ತರ ಪ್ರದೇಶದ ಮೊಹಮದ್‌ ಅಮಾನ್‌ ಮುನ್ನಡೆಸಲಿದ್ದಾರೆ. ಸರಣಿಯು ನಂತರ ಸೆಪ್ಟೆಂಬರ್‌ 30 ಮತ್ತು ಅಕ್ಟೋಬರ್‌ 7 ರಂದು ಪ್ರಾರಂಭವಾಗುವ ಎರಡು ನಾಲ್ಕು … Continue reading ಭಾರತ ಅಂಡರ್‌-19 ತಂಡಕ್ಕೆ ದ್ರಾವಿಡ್‌ ಪುತ್ರ ಸಮಿತ್‌ ಸೇರ್ಪಡೆ