ರಾಹುಲ್‌ಗಾಂಧಿ ಪಪ್ಪು ಅಲ್ಲ ಪಕ್ವ : ಸ್ಯಾಮ್‌ ಪಿತ್ರೋಡಾ

ಟೆಕ್ಸಾಸ್‌‍,ಸೆ.9- ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿ ಪಪ್ಪು ಅಲ್ಲ ಪಕ್ವ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌‍ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. ಕಾಂಗ್ರೆಸ್‌‍ ನಾಯಕ ಸ್ಯಾಮ್‌ ಪಿತ್ರೋಡಾ ಅವರು ಟೆಕ್ಸಾಸ್‌‍ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಾ, ತಮ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚಾರ ಮಾಡುವುದಕ್ಕೆ ವಿರುದ್ಧವಾದ ದಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಅವರು ಪಪ್ಪು ಅಲ್ಲ ಎಂದು ಹೇಳಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಿಜೆಪಿ ಪ್ರಚಾರ ಮಾಡುತ್ತಿರುವುದಕ್ಕೆ ವಿರುದ್ಧವಾದ ದಷ್ಟಿಯನ್ನು ಅವರು … Continue reading ರಾಹುಲ್‌ಗಾಂಧಿ ಪಪ್ಪು ಅಲ್ಲ ಪಕ್ವ : ಸ್ಯಾಮ್‌ ಪಿತ್ರೋಡಾ