ಎಪಿಎಸ್‌‍ಆರ್‌ಟಿಸಿ ಬಸ್‌‍ನಲ್ಲಿ ರಾಹುಲ್‌ ಮತಯಾಚನೆ

ಹೈದರಾಬಾದ್‌, ಮೇ.10- ಸರ್ಕಾರಿ ಬಸ್‌‍ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ರಾಹುಲ್‌ಗಾಂಧಿ ಸಂವಾದ ನಡೆಸುವ ಮೂಲಕ ವಿನೂತನವಾಗಿ ಮತ ಯಾಚನೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ನಿನ್ನೆ ರಾತ್ರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಗ್ರೇಟರ್‌ ಹೈದರಾಬಾದ್‌ನಲ್ಲಿ ರಾಜ್ಯ ರಸ್ತೆ ಮಾರ್ಗಗಳ ಬಸ್‌‍ನಲ್ಲಿ ಪ್ರಯಾಣಿಸಿ ಆಶ್ಚರ್ಯಚಕಿತರಾದ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದ ಸರೂರ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರೊಂದಿಗೆ ತೆಲಂಗಾಣ ರಾಜ್ಯ … Continue reading ಎಪಿಎಸ್‌‍ಆರ್‌ಟಿಸಿ ಬಸ್‌‍ನಲ್ಲಿ ರಾಹುಲ್‌ ಮತಯಾಚನೆ