ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ಗೆಲುವಿನತ್ತ ರಾಹುಲ್‌

ಬೆಂಗಳೂರು,ಜೂ.4- ಕಾಂಗ್ರೆಸ್‌‍ನ ಯುವ ನಾಯಕ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇರಳದ ವೈನಾಡು ಹಾಗೂ ಉತ್ತರಪ್ರದೇಶದ ರಾಯಬರೇಲಿ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕೇರಳದ ವಯನಾಡು ಕ್ಷೇತ್ರದಲ್ಲಿ ಕಮ್ಯೂನಿಸ್ಟ್‌ ಅನ್ನಿರಾಜಾ ವಿರುದ್ಧ 2.13 ಲಕ್ಷ ಮತಗಳ ಅಂತರದ ಭರ್ಜರಿ ಮುನ್ನಡೆ ಸಾಧಿಸಿದರು. 7 ಹಂತಗಳ ಮತ ಎಣಿಕೆ ಸಂದರ್ಭದಲ್ಲೂ ಕೂಡ ನಿರಂತರ ಮುನ್ನಡೆ ರಾಹುಲ್‌ ಗಾಂಧಿ ಕಾಯ್ದುಕೊಂಡು ಜಯಗಳಿಸುವತ್ತ ದಾಪುಗಾಲಿಟ್ಟಿದ್ದರು. ಅದೇ ರೀತಿ ಉತ್ತರ ಪ್ರದೇಶದ ರಾಯ ಬರೇಲಿ ಕ್ಷೇತ್ರದಲ್ಲೂ ಕೂಡ ಸ್ಪರ್ಽಸಿದ್ದ … Continue reading ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ಗೆಲುವಿನತ್ತ ರಾಹುಲ್‌