ಮಳೆಗೆ ಮುಳುಗಿದ ಸಿಲಿಕಾನ್ ಸಿಟಿ, ಬೆಂಗಳೂರಲ್ಲಿ ನಾನಾ ಅವಾಂತರ

ಬೆಂಗಳೂರು,ಅ.21- ಸಿಲಿಕಾನ್ ಸಿಟಿಯಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಮತ್ತೆ ನಗರ ನಿವಾಸಿಗಳನ್ನು ಹೈರಾಣಾಗುವಂತೆ ಮಾಡಿದೆ. ಕಳೆದ ಮಂಗಳವಾರ ಮತ್ತು ಬುಧವಾರ ನಿರಂತರವಾಗಿ ಮಳೆ ಸುರಿದು ಭಾರಿ ಅನಾಹುತವನ್ನು ಸೃಷ್ಟಿಸಿತ್ತು. ನಂತರ ಎರಡು ದಿನ ಬಿಡುವು ಕೊಟ್ಟಿದ್ದ ವರುಣ ಶನಿವಾರ ಸಂಜೆಯಿಂದ ಪ್ರಾರಂಭವಾದ ಮಳೆ ತಗ್ಗು ಪ್ರದೇಶದ ಹಲವು ಮನೆಗಳು ಹಾಗೂ ಅಪಾರ್ಟ್ಮೆಂಟ್‌ಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದರೆ, ಮತ್ತೊಂದೆಡೆ ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ … Continue reading ಮಳೆಗೆ ಮುಳುಗಿದ ಸಿಲಿಕಾನ್ ಸಿಟಿ, ಬೆಂಗಳೂರಲ್ಲಿ ನಾನಾ ಅವಾಂತರ