ರಾಜಸ್ಥಾನದಲ್ಲಿ ಬಸ್‌‍-ಟೆಂಪೋ ನಡುವೆ ಡಿಕ್ಕಿ : 8 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

ಐಪುರ್‌(ರಾಜಸ್ಥಾನ),ಅ.20- ಬಸ್‌‍ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿರುವ ಘಟನೆ ಕಳೆದ ತಡರಾತ್ರಿ ರಾಜಸ್ಥಾನದ ಧೋಲ್ಪುರ್‌ ಜಿಲ್ಲೆಯಲ್ಲಿ ಸಂಬವಿಸಿದೆ. ಗ್ವಾಲಿಯರ್‌ನಿಂದ ಜೈಪುರಕ್ಕೆ ಹೋಗುತ್ತಿದ್ದ ವೇಗದ ಸ್ಲೀಪರ್‌ ಕೋಚ್‌ ಬಸ್‌‍ ಸುಮಿಪುರ್‌ ಬಳಿ ಟೆಂಪೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದಂಪತಿ ಮತ್ತು ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಢು ಬ್ಯಾರಿ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಶಿವಲಹರಿ ಮೀನಾ ತಿಳಿಸಿದ್ದಾರೆ. ಇರ್ಫಾನ್‌ ಅಲಿಯಾಸ್‌‍ ಬಂಟಿ … Continue reading ರಾಜಸ್ಥಾನದಲ್ಲಿ ಬಸ್‌‍-ಟೆಂಪೋ ನಡುವೆ ಡಿಕ್ಕಿ : 8 ಮಕ್ಕಳು ಸೇರಿ 12 ಮಂದಿ ದಾರುಣ ಸಾವು