ಓವೈಸಿ ಸಹೋದರರಿಗೆ ನವನೀತ್‌ ರಾಣಾ ಸವಾಲ್

ಮುಂಬೈ, ಮೇ11- ದೇಶದ ಮೂಲೆ ಮೂಲೆಯಲ್ಲೂ ಶ್ರೀರಾಮನ ಭಕ್ತರು ಇದ್ದಾರೆ. ತಾಕತ್ತಿದ್ದರೆ ಅಸಾದುದ್ದೀನ್‌ ಓವೈಸಿ ಸಹೋದರ ನಮನ್ನು ತಡೆದು ನೋಡಲಿ ಎಂದು ಬಿಜೆಪಿ ಫೈಯರ್‌ ಬ್ರ್ಯಾಂಡ್‌ ನಾಯಕಿ ನವನೀತ್‌ ರಾಣಾ ಬಹಿರಂಗ ಸವಾಲು ಹಾಕಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸಹೋದರನಾಗಿರುವ ಅಕ್ಬರ್‌ ಉದ್ದೀನ್‌ ಓವೈಸಿ ನಮ್ಮ ಬಳಿ ಪಿರಂಗಿಗಿಗೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಾಣಾ, ಅಂತಹ ಫಿರಂಗಿಗಳನ್ನು ತನ್ನ ಮನೆಯ ಹೊರಗೆ ಅಲಂಕಾರಕ್ಕಾಗಿ ಇಡಲಾಗಿದೆ ಎಂದು ಹೇಳಿದರು. ತಾನು ಸೈನಿಕನ ಮಗಳು ಎಂದು … Continue reading ಓವೈಸಿ ಸಹೋದರರಿಗೆ ನವನೀತ್‌ ರಾಣಾ ಸವಾಲ್