ಒಲಿಂಪಿಕ್‌ ಕೌನ್ಸಲರ್ ಆಫ್‌ ಏಷ್ಯಾದ ಅಧ್ಯಕ್ಷರಾಗಿ ರಣದೀರ್‌ ಸಿಂಗ್‌ ಆಯ್ಕೆ

ನವದೆಹಲಿ, ಸೆ 8 – ಪ್ರಪ್ರಥಮ ಭಾರಿಗೆ ಭಾರತದ ಹಿರಿಯ ಕ್ರೀಡಾ ನಿರ್ವಾಹಕ ರಣಧೀರ್‌ ಸಿಂಗ್‌ ಅವರು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ. ಇಲ್ಲಿ ನಡೆದ ಕಾಂಟಿನೆಂಟಲ್‌ ಬಾಡ್‌ನ 44 ನೇ ಸಾಮಾನ್ಯ ಸಭೆಯಲ್ಲಿ ರಣಧೀರ್‌ ಸಿಂಗ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಶೂಟಿಂಗ್‌ನಲ್ಲಿ ಐದು ಬಾರಿ ಒಲಿಂಪಿಕ್‌ನಲ್ಲಿ ಭಾಗವಹಿದ್ದ ರಣಧೀರ್‌ ಒಸಿಎ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಅವರ ಅಧಿಕಾರಾವಧಿಯು 2024 ರಿಂದ 2028 … Continue reading ಒಲಿಂಪಿಕ್‌ ಕೌನ್ಸಲರ್ ಆಫ್‌ ಏಷ್ಯಾದ ಅಧ್ಯಕ್ಷರಾಗಿ ರಣದೀರ್‌ ಸಿಂಗ್‌ ಆಯ್ಕೆ