ವಿಶ್ವದ 10 ಚೀಸ್ ತಿನಿಸುಗಳಲ್ಲಿ 2ನೇ ಸ್ಥಾನ ಪಡೆದ ಭಾರತದ ರಸಮಲೈ
ನವದೆಹಲಿ,ಮಾ.16- ವಿಶ್ವದ 10 ಅತ್ಯುತ್ತಮ ಚೀಸ್ ತಿಂಡಿಗಳಲ್ಲಿ ಭಾರತದ ರಸಮಲೈ ಎರಡನೆ ಸ್ಥಾನ ಪಡೆದುಕೊಂಡಿದೆ. ಪ್ರಪಂಚದಾದ್ಯಂತ ನೂರಾರು ರೀತಿಯ ಚೀಸ್ ಸಿಹಿಭಕ್ಷ್ಯಗಳಿವೆ, ವಿವಿಧ ರೀತಿಯ ಚೀಸ್ ಮತ್ತು ಇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಸಿಹಿತಿಂಡಿಗೆ ಇನ್ನಿಲ್ಲದ ಬೇಡಿಕೆಯಿದೆ. ಇತ್ತೀಚೆಗೆ, ಜನಪ್ರಿಯ ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ತನ್ನ ವಿಶ್ವದ 10 ಅತ್ಯುತ್ತಮ ಚೀಸ್ ಡೆಸರ್ಟ್ಗಳ ಪಟ್ಟಿಯನ್ನು ಅನಾವರಣಗೊಳಿಸಿದೆ. ಪೋಲೆಂಡ್ನ ಸೆರ್ನಿಕ್ ಮೊದಲ ಸ್ಥಾನ ಪಡೆದರೆ, ಭಾರತದ ರಸ ಮಲೈ ಎರಡನೇ ಸ್ಥಾನ ಪಡೆದುಕೊಂಡಿದೆ. ಪೋಲೆಂಡ್ನ ಸೆರ್ನಿಕ್ ಎಂಬುದು … Continue reading ವಿಶ್ವದ 10 ಚೀಸ್ ತಿನಿಸುಗಳಲ್ಲಿ 2ನೇ ಸ್ಥಾನ ಪಡೆದ ಭಾರತದ ರಸಮಲೈ
Copy and paste this URL into your WordPress site to embed
Copy and paste this code into your site to embed