ಪ್ರಭಾವಿ ಕೈಗಾರಿಕೋದ್ಯಯಾದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳದ ರತನ್ ಟಾಟಾ

ನವದೆಹಲಿ, ಅ.10- ನಿನ್ನೆ ನಿಧನರಾದ ಭಾರತದ ಉದ್ಯಮ ಕ್ಷೇತ್ರದ ದೈತ್ಯ ವ್ಯಕ್ತಿಯಾದ ರತನ್‌ ಟಾಟಾ ಅವರು ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. ಆದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳಲಿಲ್ಲ. ಅವರು ಆರು ಖಂಡಗಳಲ್ಲಿ ನೂರಕ್ಕೂ ಅಧಿಕ ದೇಶಗಳಲ್ಲಿ 300ಕ್ಕೂ ಹೆಚ್ಚು ಕಂಪನಿಗಳ ನಿಯಂತ್ರಣ ಹೊಂದಿದ್ದರೂ ಕಪಟವಿಲ್ಲದ ಜೀವನ ನಡೆಸಿದವರು.ಬುಧವಾರ ರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ 86 ವರ್ಷ ವಯಸ್ಸಿನ ರತನ್‌ ಟಾಟಾ ಅವರು, ತಮ ಘನತೆ ಮತ್ತು ಔದಾರ್ಯಕ್ಕಾಗಿ ಜಾತ್ಯತೀತ ಜೀವಂತ ಸಂತ ಎಂದೇ ಕರೆಸಿಕೊಂಡಿದ್ದರು. … Continue reading ಪ್ರಭಾವಿ ಕೈಗಾರಿಕೋದ್ಯಯಾದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳದ ರತನ್ ಟಾಟಾ