ಬೋಜ್‌ಪುರಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಖಾಸಗಿ ವಿಧೇಯಕ ಮಂಡನೆ
ಹೊಸದಿಲ್ಲಿ, ಜು.28- ಭೋಜ್ಪುರಿ ಸೂಪರ್ಸ್ಟಾರ್ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಭೋಜ್ಪುರಿ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರಿಸುವ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಶುಕ್ರವಾರ ಸಂವಿಧಾನ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಚಯಿಸಿದ ಕಿಶನ್, ಭೋಜ್ಪುರಿ ಭಾಷೆ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಮತ್ತು ಸಾಹಿತ್ಯವನ್ನು ಹೊಂದಿದೆ ಎಂದು ಒತ್ತಿಹೇಳಿದ್ದಾರೆ. ಈ ಭಾಷೆಯನ್ನು ತುಂಬಾ ಜನ ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಇದು ನಮ್ಮ ಮಾತೃಭಾಷೆ. ಈ ಭಾಷೆಯಲ್ಲಿ ಚಲನಚಿತ್ರೋದ್ಯಮವೂ ನಡೆಯುತ್ತಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತಿದೆ. … Continue reading ಬೋಜ್‌ಪುರಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಖಾಸಗಿ ವಿಧೇಯಕ ಮಂಡನೆ
Copy and paste this URL into your WordPress site to embed
Copy and paste this code into your site to embed