62ನೆ ವಸಂತಕ್ಕೆ ಕಾಲಿರಿಸಿದ ರವಿಶಾಸ್ತ್ರಿ

ನವದೆಹಲಿ,ಮೇ.27- ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಇಂದು ತಮ 62ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮಾಜಿ ಕ್ರಿಕೆಟಿಗರಾದ ಸುನಿಲ್‌ ಗವಾಸ್ಕರ್‌, ಕೆವಿನ್‌ ಪೀಟರ್ಸನ್‌ ಮತ್ತು ವ್ಯಾಥ್ಯೂ ಹೇಡನ್‌ ಮತ್ತಿತ್ತರ ದಿಗ್ಗಜರು ಕ್ರಿಕೆಟಿಗ ರವಿಶಾಸ್ತ್ರಿ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು X ನಲ್ಲಿ ಮಾಜಿ ಕ್ರಿಕೆಟಿಗರು ಭಾರತದ ಮಾಜಿ ಮುಖ್ಯ ಕೋಚ್‌ಗೆ ಶುಭ ಹಾರೈಸುತ್ತಿರುವ ವೀಡಿಯೊವನ್ನು ಪೋಸ್ಟ್‌ ಮಾಡಿದೆ.ಒಬ್ಬ ಪೌರಾಣಿಕ ವ್ಯಕ್ತಿಗೆ ಅವರ ಸಹ ವ್ಯಾಖ್ಯಾನಕಾರರಿಂದ ಒಬ್ಬ ಪೌರಾಣಿಕ ಮತ್ತು ಶಕ್ತಿಯುತ ಹುಟ್ಟುಹಬ್ಬದ ಶುಭಾಶಯಗಳು. ದಂತಕಥೆ … Continue reading 62ನೆ ವಸಂತಕ್ಕೆ ಕಾಲಿರಿಸಿದ ರವಿಶಾಸ್ತ್ರಿ