ರಿಯಲ್‌ ಎಸ್ಟೆಟ್‌ ಉದ್ಯಮಿ ಹತ್ಯೆ ಪ್ರಕರಣ : 9 ಮಂದಿ ಬಂಧನ

ಬೆಂಗಳೂರು, ಮೇ 11- ನಡು ರಸ್ತೆಯಲ್ಲೇ ಮಾಜಿ ರೌಡಿ, ರಿಯಲ್‌ ಎಸ್ಟೆಟ್‌ ಉದ್ಯಮಿ ಕಾರ್ತಿಕೇಯನ್‌ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧರ್ಮ, ಐಶಾಕ್‌, ಸುಲ್ತಾನ್‌, ಗೋಕುಲ್‌, ಬಸವರಾಜು, ಜಾನ್‌ ಡೇವಿಡ್‌, ಸೀನಾ, ಪವನ್‌, ಅರಸು ಬಂಧಿತ ಆರೋಪಿಗಳು.ಮೇ. 7 ರ ಸಂಜೆ 7 ಗಂಟೆ ಸುಮಾರಿನಲ್ಲಿ ಬಾಣಸವಾಡಿಯ ಎಸ್‌‍.ಆರ್‌. ಪಾಳ್ಯದ ತನ್ನ ಮನೆ ಸಮೀಪದಲ್ಲೇ ಕಾರ್ತಿಕೇಯನ್‌ ವಾಯುವಿಹಾರ ಮಾಡುತ್ತಿದ್ದಾಗ ಎಂಟತ್ತು ಮಂದಿಯ ಗುಂಪು ನಾಲ್ಕು ಬೈಕ್‌ಗಳಲ್ಲಿ ಲಾಂಗು, … Continue reading ರಿಯಲ್‌ ಎಸ್ಟೆಟ್‌ ಉದ್ಯಮಿ ಹತ್ಯೆ ಪ್ರಕರಣ : 9 ಮಂದಿ ಬಂಧನ