ಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿ : ರಾಜನಾಥ್‌ ಸಿಂಗ್‌

ಕುಶಿನಗರ (ಯುಪಿ), ಮೇ 30- ಪದೇ ಪದೇ ಚುನಾವಣೆಗಳು ದೇಶಕ್ಕೆ ಒಳ್ಳೆಯದಲ್ಲ ಮತ್ತು ಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಇಂದಿಲ್ಲಿ ಹೇಳಿದ್ದಾರೆ. ಆಗಾಗ ನಡೆಯುವ ಚುನಾವಣೆಗಳು ಹೆಚ್ಚಿನ ಹೊರೆಯಾಗುತ್ತದೆ ಆದರಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ದೇಶಾದ್ಯಂತ ಒಟ್ಟಿಗೆ ನಡೆಸಬೇಕು ಎಂದು ಪ್ರಧಾನಿ ಮತ್ತು ಬಿಜೆಪಿ ಪಕ್ಷ ನಂಬುತ್ತದೆ ಎಂದು ಸಿಂಗ್‌ ಹೇಳಿದರು. ಐದು ವರ್ಷಗಳಲ್ಲಿ ನಾವು ಒಂದು ರಾಷ್ಟ್ರ, … Continue reading ಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿ : ರಾಜನಾಥ್‌ ಸಿಂಗ್‌