ಸ್ಪ್ಯಾನಿಷ್ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಕೊಳೆತ ಸಮಾಜದ ಕೈಗನ್ನಡಿ : ರಿಚಾ ಚಡ್ಡಾ

ನವದೆಹಲಿ,ಮಾ.3- ಜಾರ್ಖಂಡ್‍ನಲ್ಲಿ ಸ್ಪೇನ್ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ನಟಿ ರಿಚಾ ಚಡ್ಡಾ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇದು ನಮ್ಮ ಕೊಳೆತ ಸಮಾಜಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ. ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ಶುಕ್ರವಾರ ತನ್ನ ಪತಿಯೊಂದಿಗೆ ಬೈಕ್ ಪ್ರವಾಸಕ್ಕೆ ತೆರಳಿದ್ದ ಸ್ಪ್ಯಾನಿಷ್ ಪ್ರವಾಸಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ನಾಚಿಕೆಗೇಡು! ಭಾರತೀಯರು ತಮ್ಮ ಸ್ವಂತ ಮಹಿಳೆಯರೊಂದಿಗೆ ವಿದೇಶಿಯರನ್ನು ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಕೊಳೆತ ಸಮಾಜಕ್ಕೆ ನಾಚಿಕೆಗೇಡು ಎಂದು ಅವರು ಎಕ್ಸ್ ಪೋಸ್ಟ್‍ನಲ್ಲಿ ಬರೆದಿದ್ದಾರೆ. ಸ್ಪೇನ್ ದಂಪತಿ ದ್ವಿಚಕ್ರ … Continue reading ಸ್ಪ್ಯಾನಿಷ್ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಕೊಳೆತ ಸಮಾಜದ ಕೈಗನ್ನಡಿ : ರಿಚಾ ಚಡ್ಡಾ