“ಟ್ರಂಪ್ ಒಬ್ಬ ರಾಕ್ಷಸ ಆತನಿಗೆ ಮತ ಹಾಕಬೇಡಿ” : ಹಾಲಿವುಡ್ ನಟ ನಿರೋ

ವಾಷಿಂಗ್ಟನ್,ಮಾ.10- ಡೊನಾಲ್ಡ್ ಟ್ರಂಪ್ ಒಳ್ಳೆಯ ವ್ಯಕ್ತಿ ಅಲ್ಲ ಆತ ಸಂಪೂರ್ಣ ರಾಕ್ಷಸ ಹೀಗಾಗಿ ಅಮೆರಿಕದ ಮತದಾರರು ಮುಂಬರುವ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬಿಡೆನ್‍ಗೆ ಮತ ಚಲಾಯಿಸಬೇಕು ಎಂದು ಹಾಲಿವುಡ್ ಖ್ಯಾತ ನಟ ರಾಬರ್ಟ್ ಡಿ ನಿರೋ ಕರೆ ನೀಡಿದ್ದಾರೆ. ಆಸ್ಕರ್ ವಿಜೇತ ನಟರಾಗಿರುವ 80 ವರ್ಷದ ನಿರೋ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಯಾವುದೇ ಚಿತ್ರದಲ್ಲಿ ಚಿತ್ರಿಸುವುದಿಲ್ಲ, ಏಕೆಂದರೆ ಅವರಲ್ಲಿ ಯಾವುದೇ ಒಳ್ಳೆಯದನ್ನು ನೋಡಲು ಸಾಧ್ಯವಿಲ್ಲ ಮುಂಬರುವ ಅಧ್ಯಕ್ಷೀಯ … Continue reading “ಟ್ರಂಪ್ ಒಬ್ಬ ರಾಕ್ಷಸ ಆತನಿಗೆ ಮತ ಹಾಕಬೇಡಿ” : ಹಾಲಿವುಡ್ ನಟ ನಿರೋ