ನಾನು ರಾಜಕಾರಣಕ್ಕೆ ಬರಬೇಕು ಎಂದು ದೇಶ ಬಯಸುತ್ತಿದೆ ; ರಾಬರ್ಟ್ ವಾದ್ರಾ
ರಿಷಿಕೇಶ್,ಏ.27- ನಾನು ರಾಜಕಾರಣಕ್ಕೆ ಬರಬೇಕು ಎಂದು ಇಡಿ ದೇಶವೇ ಬಯಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಪ್ರತಿಪಾದಿಸಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಅವರು ಹಾಲಿ ಸಂಸದೆ ಸ್ಮೃತಿ ಇರಾನಿ ಅವರು ತಮ್ಮ ಭರವಸೆಗಳನ್ನು ಈಡೇರಿಸಿಲ್ಲ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ. ಇಡೀ ದೇಶದಿಂದ ಧ್ವನಿ ಬರುತ್ತಿದೆ, ನಾನು ಯಾವಾಗಲೂ ದೇಶದ ಜನರ ನಡುವೆ ಇದ್ದೇನೆ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಅವರು ಬಯಸುತ್ತಾರೆ. ಜನರು ಯಾವಾಗಲೂ ನಾನು ಅವರ ಪ್ರದೇಶದಲ್ಲಿ … Continue reading ನಾನು ರಾಜಕಾರಣಕ್ಕೆ ಬರಬೇಕು ಎಂದು ದೇಶ ಬಯಸುತ್ತಿದೆ ; ರಾಬರ್ಟ್ ವಾದ್ರಾ
Copy and paste this URL into your WordPress site to embed
Copy and paste this code into your site to embed