ಕೊಹ್ಲಿ ಫಾರ್ಮ್ ಕುರಿತ ಟೀಕೆಗಳಿಗೆ ನಾಯಕ ರೋಹಿತ್‌ ಶರ್ಮಾ ‘ಭರವಸೆ’ಯ ಉತ್ತರ

ಪ್ರೊವಿಡೆನ್ಸ್ , ಜೂ.28- ಬ್ಯಾಟಿಂಗ್‌ ಲಯ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿ ಫೈನಲ್‌ನಲ್ಲಿ ಆಡ್ತಾರೆ ಬಿಡಿ ಎಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ತಾಳೆ ಕಳೆದುಕೊಂಡು ಕೇವಲ 9 ರನ್‌ಗೆ ಕೊಹ್ಲಿ ಔಟಾದ ಬಗ್ಗೆ ಕೆಲ ಟೀಕೆಗಳು ಬಂದ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಭರವಸೆಯ ಮಾತುಗಳನ್ನಾಡಿದ್ದಾರೆ. ಇಡೀ ಟಿ-20 ವಿಶ್ವಕಪ್‌ನಲ್ಲಿ ಕೊಹ್ಲಿ ಹೇಳಿಕೊಳ್ಳುವಂತಹ ರನ್‌ ಗಳಿಸಿಲ್ಲ. ಇವರ ಬದಲಾಗಿ ಆರಂಭಿಕ ಸ್ಫೋಟಕ ಆಟಗಾರ ಮತ್ತು ಯುವ ಬ್ಯಾಟ್ಸ್ ಮನ್‌ ಜೈಸ್ವಾಲ್‌ ಅವರನ್ನು … Continue reading ಕೊಹ್ಲಿ ಫಾರ್ಮ್ ಕುರಿತ ಟೀಕೆಗಳಿಗೆ ನಾಯಕ ರೋಹಿತ್‌ ಶರ್ಮಾ ‘ಭರವಸೆ’ಯ ಉತ್ತರ