ಕಪಿಲ್‌ ದೇವ್‌, ಎಂಎಸ್‌‍ ಧೋನಿ ಸಾಲಿಗೆ ಹಿಟ್‌ ಮ್ಯಾನ್‌ ಸೇರ್ಪಡೆ..?

1975 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ವಿಶ್ವಕಪ್ ಟೂರ್ನಿ ಆರಂಭಿಸಿತ್ತು. ಕ್ರಿಕೆಟ್ನ ರಂಗನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ 2007 ರಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತು. ನಂತರ ಟೆಸ್್ಟ ಕ್ರಿಕೆಟ್ ನ ಮಹತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ವಿಶ್ವ ಟೆಸ್್ಟ ಚಾಂಪಿಯನ್ ಶಿಪ್ ನಡೆಸುತ್ತಿದೆ. ಭಾರತ ತಂಡವು ಈ ಎಲ್ಲ ಸ್ವರೂಪದ ಫೈನಲ್ ಹಂತ ತಲುಪಿದೆ. ಆದರೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡಲು ಸಾಧ್ಯವಾಗಿದ್ದು ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿಗೆ ಮಾತ್ರ.2023ರ … Continue reading ಕಪಿಲ್‌ ದೇವ್‌, ಎಂಎಸ್‌‍ ಧೋನಿ ಸಾಲಿಗೆ ಹಿಟ್‌ ಮ್ಯಾನ್‌ ಸೇರ್ಪಡೆ..?